ನಿಮ್ಮ ಎಲ್ಲಾ ಮಾನಸಿಕ-ದೈಹಿಕ-ವಾತಾವರಣದಲ್ಲಿನ ಸಮಸ್ಯೆಗಳಿಗೆ ಪ್ರಪಂಚದ ಅತಿ ಕಿರಿಯ ಸಮ್ಮೋಹನ ತಜ್ಞರೆಂದು ಪ್ರಖ್ಯಾತಿ ಹೊಂದಿರುವ ಡಾ. ವಿಜಯ್ ನಾರಾಯಣ್ ರವರಿಂದ ಅಷ್ಟ ಮಂಡಲ ಪ್ರಶ್ನೆಯಿಂದ ಮೂಲಕಾರಣವನ್ನು ತಿಳಿಯಿರಿ ನೇರವಾಗಿ ಅವರಿಂದಲೇ ಪರಿಹಾರಗಳನ್ನು ಕಂಡುಕೊಳ್ಳಿ.
PHONE CONSULTATION:
•20 ನಿಮಿಷಗಳ ಕಾಲ ನಿಮ್ಮೊಡನೆ ಫೋನ್ ಕಾಲ್ ಮುಖಾಂತರ ನಿಮ್ಮ ಸಮಸ್ಯೆಯ ಬಗ್ಗೆ ಕನ್ಸಲ್ಟೇಶನ್ ಮಾಡಲಾಗುವುದು.
• ಬುಕಿಂಗ್ ಮಾಡಿ 3-5 ದಿನದ ಒಳ್ಳಗೆ ನಿಮಗೆ ದಿನಾಂಕ – ಸಮಯ ನಿಗದಿಪಡಿಸಲಾಗುವುದು.
• ಕನ್ಸಲ್ಟೇಶನ್ ಆದ ನಂತರ ಡಾಕ್ಟರ್ ರವರ ಸೂಚನೆಯ ಮೇರೆಗೆ ನೀವೇ ಪರಿಹಾರ ಮಾಡಿಕೊಳ್ಳಬಹುದಾದ ವಿಧಾನವನ್ನು ತಿಳಿಸುತ್ತಾರೆ ಅಥವಾ ನಿಮಗೆ ಹತ್ತಿರವಿರುವ ಕ್ಯಾಂಪ್ಗಳಾದ ಬೆಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಹುಬ್ಬಳ್ಳಿ, ಮಂಗಳೂರು ಹಾಗೂ ಬಳ್ಳಾರಿಯಲ್ಲಿ ಮುಂದಿನ ಚಿಕಿತ್ಸೆ ಪಡೆಯಲು ಸೂಚಿಸುತ್ತಾರೆ.


Reviews
There are no reviews yet.