ಮನಸ್ಸು ಹೊಂದಿಕೊಳ್ಳುವ ಕನ್ನಡಿ, ಉತ್ತಮ ಜಗತ್ತನ್ನು ನೋಡಲು ಅದನ್ನು ಚೆನ್ನಾಗಿ ಇರಿಸಿ

ನೀವು ಕನಸು ಕಾಣದ ಶಕ್ತಿಗಳನ್ನು ಹೊಂದಿದ್ದೀರಿ. ನೀವು ಮಾಡಬಹುದೆಂದು ನೀವು ಯೋಚಿಸದ ಕೆಲಸಗಳನ್ನು ನೀವು ಮಾಡಬಹುದು. ನಿಮ್ಮ ಸ್ವಂತ ಮನಸ್ಸಿನ ಮಿತಿಗಳನ್ನು ಹೊರತುಪಡಿಸಿ ನೀವು ಏನು ಮಾಡಬಹುದು ಎಂಬುದರಲ್ಲಿ ಯಾವುದೇ ಮಿತಿಗಳಿಲ್ಲ

divider-free-img.png

ನಮ್ಮ ಸೇವೆಗಳು

ನಮ್ಮ ಅನೇಕ ವರ್ಷದ ಅನುಭವದಲ್ಲಿ ನಮ್ಮಲ್ಲಿ ದೊರೆಯುವ ಸೇವೆಗಳು

ಮನಸ್ಸಿನ ಅಭಿವೃದ್ಧಿ ತರಗತಿಗಳು

ಜೀವನದಲ್ಲಿ ಮನಸ್ಸು ನಿಯಂತ್ರಣ ತುಂಬಾನೆ ಮುಖ್ಯ, ಈ ಮನಸ್ಸೆಂಬ ಶಕ್ತಿಯನ್ನು ಹೇಗೆ ಬಳಸಬೇಕು ಎಂದು ಮಾರ್ಗದರ್ಶನ ನೀಡುತ್ತಾರೆ

ಕೌನ್ಸಿಲಿಂಗ್

ಕೆಲ ಸಂದರ್ಭದಲ್ಲಿ ನಮಗೆ ಎಷ್ಟೇ ಧೈರ್ಯ ಶಕ್ತಿ ಇದ್ದರೂ ಕೆಲವು ನಿರ್ಧಾರಗಳನ್ನು ಅಥವಾ ಸೂಕ್ತ ಮಾರ್ಗವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲದಿದ್ದಾಗ ನಮಲ್ಲಿ ಮಾನಸಿಕ ತಜ್ಞರಿಂದ ಸಲಹೆ ಪಡೆಯಬಹುದು

ಅಷ್ಟ ಮಂಡಲ ಪ್ರಶ್ನೆ

ಅಷ್ಟಮಂಡಲವೆಂದರೆ ಒಂದು ಮಂಡಲದಲ್ಲಿ ಆ ವ್ಯಕ್ತಿಯ ಜೀವನವನ್ನು ನೋಡುತ್ತಾರೆ, ಪೂರ್ವ – ಪ್ರಸ್ತುತ – ಭವಿಷ್ಯ ಅಲ್ಲದೆ ಅಷ್ಟ ದಿಕ್ಕುಗಳಿಂದ ಸಮಸ್ಯೆಗಳನ್ನು ಹುಡುಕುತ್ತಾರೆ ಮತ್ತು ಪರಿಹಾರದ ಮಾರ್ಗವನ್ನು ಸೂಚಿಸುತ್ತಾರೆ.

ಸಮ್ಮೋಹನ ಚಿಕಿತ್ಸೆ

ಮನುಷ್ಯನ ಅಂತರಾಳದಲ್ಲಿ ಅಡಗಿರುವ ಸಮಸ್ಯೆಗಳನ್ನು ಕಂಡುಹಿಡಿದು ಸೂಕ್ತ ಪರಿಹಾರವನ್ನು / ಆತ್ಮ ಚಿಕಿತ್ಸೆಯನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೆ ಮನಸ್ಸಿನಿಂದಲೇ ಪರಿಹರಿಸುವ ಕ್ರಿಯೆಯೇ ಸಮ್ಮೋಹನ ಚಿಕಿತ್ಸೆ

ಭವಿಷ್ಯದ ಭವಿಷ್ಯ ವಿಶ್ಲೇಷಣೆ

ನಮ್ಮ ಜೀವನದಲ್ಲಿ ಹಿಂದೆ ನಡೆದ ಘಟನೆಗಳನ್ನು ಆಲಿಸಿ ನಮ್ಮ ಮುಂದಿನ ಜೀವನವನ್ನು ಒಳ್ಳೆಯ ರೀತಿಯಲ್ಲಿ ಸೃಷ್ಟಿ ಮಾಡಿಕೊಂಡು ನಡೆಯಬೇಕು. ಈ ಪ್ರಕ್ರಿಯೆಯಲ್ಲಿ ಕೆಲವರಿಗೆ ಯಾವುದನ್ನು ಹೇಗೆ ಆಲಿಸಬೇಕು ಜೀವನದಲ್ಲಿ ಯಾವುದರಿಂದ ಜಾಗರೂಕರ ಆಗಿರಬೇಕೆಂಬುದನ್ನು ಮಾರ್ಗದರ್ಶನ ನೀಡುತ್ತಾರೆ

ಪೂರ್ವಜನ್ಮ - ಜನ್ಮ ಜನ್ಮಾಂತರ

ಇಂದು ನಾವಿರುವ ಜಾಗ, ಮಾಡುತ್ತಿರುವ ಕೆಲಸ, ಸಂಬಂಧಿಕರು, ಸ್ನೇಹಿತರು, ಹಣಕಾಸಿನ ಸ್ಥಿತಿ, ಆರೋಗ್ಯ ಸ್ಥಿತಿ ಆಗು ಇನ್ನು ಮುಂತಾದವುಗಳಿಗೆ ನಾವು ಮಾಡಿದ ಹಿಂದಿನ ಜನ್ಮದ ಪಾಪ ಕರ್ಮಗಳ ಅನುಸಾರ ನಮ್ಮ ಈ ಜನ್ಮದ ಸೃಷ್ಟಿಯಾಗಿದೆ, ಆದ್ದರಿಂದ ಪೂರ್ವಜನ್ಮದಲ್ಲಿ ಮಾಡಿರುವಂತಹ ತಪ್ಪುಗಳನ್ನು ಅರಿತು ಆತ್ಮ ಚಿಕಿತ್ಸೆ ಪಡೆದುಕೊಂಡು ಹಾಡಿರುವ ದೋಷಗಳನ್ನು ನಿವಾರಿಸಿಕೊಳ್ಳುವ ಮಾರ್ಗ ಇದು

divider-free-img.png

ಮಾಧ್ಯಮ ಪ್ರಸ್ತುತಿ

ಕಳೆದ 10+ ವರ್ಷಗಳಿಂದ ನಾವು 500 ಕ್ಕೂ ಹೆಚ್ಚು ಟಿವಿ ಮಾಧ್ಯಮದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇವೆ

ನಮ್ಮ ಅನುಭವ

ನಮ್ಮ ಸಂಸ್ಥೆಯು ಹಲವಾರು ವರ್ಷಗಳಿಂದ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಹಲವಾರು ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರ ಕಂಡುಹಿಡಿಯುವ ಪ್ರಯತ್ನದಲ್ಲಿದ್ದೇವೆ

0 +
ವರ್ಷಗಳ ಅನುಭವ

ಧ್ಯಾನ ತರಬೇತಿ, ಕೌನ್ಸಿಲಿಂಗ್, ಹೀಲಿಂಗ, ಸಮ್ಮೋಹನ ಚಿಕಿತ್ಸೆ ಹಾಗೂ ಮುಂತಾದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ

0 +
ಸಂತೋಷದ ಗ್ರಾಹಕರು

ನೊಂದು ಬಂದವರ ಮಾನಸಿಕ, ದೈಹಿಕ ಹಾಗೂ ವಾತಾವರಣದಲ್ಲಿನ ಸಮಸ್ಯೆಗಳ ಮೂಲ ಕಂಡು ಹಿಡಿದು ಅದಕ್ಕೆ ತಕ್ಕ ಪರಿಹಾರ ಸೂಚಿಸಿದ ಅನೇಕ ಜನರು ಇಂದು ಸುಖಕರ ಜೀವನ ಸಾಗಿಸುತ್ತಿದ್ದಾರೆ

0 +
ಕಾರ್ಯಕ್ರಮಗಳು ಮತ್ತು ತರಬೇತಿಗಳು

ಮನಸ್ಸು ಅಭಿವೃದ್ಧಿ ಹಾಗೂ ಹೀಲಿಂಗ್ ವಿದ್ಯೆ ತರಬೇತಿ ಶಿವರವನ್ನು 8 ವರ್ಷದ ಮಕ್ಕಳಿಂದ 80+ ವೃದ್ಧರವರೆಗೂ ತರಗತಿಗಳನ್ನು ಕಲ್ಪಿಸಿದ್ದೇವೆ

ವಿಜಯಮಾರ್ಗದಿಂದಾಗಿ ನಿಮಗಾಗುವ ಉಪಯೋಗಗಳು

  • ಅನೇಕ ವರ್ಷಗಳಿಂದ ಇದ್ದಂತಹ ದೋಷ / ಶಾಪ / ಪಿತ್ರಾಜಿತ ಭಾದೆ ಇನ್ನು ಮುಂತಾದ ಮೂಲ ಕಾರಣಗಳನ್ನು ಕ್ಷಣದಲ್ಲಿ ತಿಳಿಯಬಹುದು
  • ನಮ್ಮ ಈ ವಿದ್ಯೆಯಿಂದ ಯಾವುದೇ ರೀತಿಯ ಮುದ್ದು-ಮಾತ್ರೆ, ಅಡ್ಡ ಪರಿಣಾಮ, ಸಕಾರಾತ್ಮಕ ತೊಂದರೆಗಳು ಆಗುವುದಿಲ್ಲ.
  • ನೀವು ಇರುವ ಸ್ಥಳದಿಂದಲೇ ನಮ್ಮನ್ನು ಫೋನ್ ಕಾನ್ಸುಲ್ಟ್ಷನ್ ಮಾಡಿ ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರವನ್ನು ಕಂಡುಕೊಳ್ಳಬಹುದು

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ನನ್ನ ಇಡೀ ಜೀವನದಲ್ಲಿ ಆದಂತಹ ನೋವುಗಳು ಹಾಗು ನನ್ನ ಮನಸ್ಸಿನಲ್ಲಿ ಆಗುತ್ತಿದ್ದಂತಹ ಬಾಧೆಗಳು ಎಲ್ಲಿಂದ ಬರುತ್ತಿದೆ ಇದರ ಮೂಲಕ ಕಾರಣ ಏನೆಂಬುದನ್ನು ಗುರುಗಳಾದ ಡಾಕ್ಟರ್ ವಿಜಯ್ ನಾರಾಯಣ್ ಅವರು ನನಗೆ ತೋರಿಸಿಕೊಟ್ಟರು. ಇಂದು ನಾನು ಹಂತ ಹಂತವಾಗಿ ಕಳೆದುಕೊಂಡದ್ದನ್ನು ಪಡೆಯುತ್ತಿದ್ದೇನೆ
ಸುರೇಶ - ಚನ್ನರಾಯಪಟ್ಟಣ
ಉದ್ಯಮಿ
ಹತ್ತು ವರ್ಷಗಳಿಂದ ನನಗೆ ಮೈಗ್ರೇನ್ ಸಮಸ್ಯೆ ಇತ್ತು ಹಲವಾರು ಆಸ್ಪತ್ರೆ ಹತ್ತಾರು ಸ್ಕ್ಯಾನ್ ಗಳನ್ನು ಮಾಡಿಸುತ್ತಿದ್ದೆ ಆದರೆ ಆ ಪರೀಕ್ಷೆ ನಾರ್ಮಲ್ ಎಂದು ಬರುತ್ತಿತ್ತು. ಇದರಿಂದಾಗಿ ನನ್ನ ಜೀವನದ ಮೇಲೆ ಆಸಕ್ತಿ ಕಳೆದುಕೊಂಡಿದ್ದೆ. ಇವರ ಟಿವಿ ಕಾರ್ಯಕ್ರಮ ನೋಡಿ ಇವರನ್ನು ಭೇಟಿ ಮಾಡಿದ ಕೂಡಲೇ ನನಗೆ ಇದ್ದಂತಹ ಸಮಸ್ಯೆಗಳಿಗೆ ಮೂಲ ಕಾರಣವನ್ನು ಅಷ್ಟಮಂಡಲ ಪ್ರಶ್ನೆ ಹಾಗು ಸಮ್ಮೋಹನ ಚಿಕಿತ್ಸೆ ಮುಕಾಂತರ ಕಂಡುಹಿಡಿದು ಕೆಲವೇ ತಿಂಗಳಲ್ಲಿ ಪರಿಹರಿಸಿ ಇಂದು ನನಗೆ ನನಗಿದ್ದ ಮೈಗ್ರೇನ್ ಸಮಸ್ಯೆಯು 100% ರಷ್ಟು ಪರಿಹಾರವಾಗಿದೆ. ಡಾ. ವಿಜಯ್ ಹಾಗು ಡಾ. ಮಾಲ ರವರಿಗೆ ಅನಂತ ಅನಂತ ಧನ್ಯವಾದಗಳು
ಶ್ರೀಗೌರಿ
ಪೊಲೀಸ್ ಇಲಾಖೆ
ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದೆ ನಿದ್ರಾಹೀನತೆ, ಏಕಾಗ್ರತೆ ಕೊರತೆ, ಭಯ, ಖಿನ್ನತೆ, ಮರೆವು ಹಾಗೂ ಇನ್ನೂ ಮುಂತಾದ ಮಾನಸಿಕ ಸಮಸ್ಯೆಗಳಿದ್ದವು. ಎಲ್ಲರಹಾಗೆ ನಮ್ಮ ತಂದೆ ತಾಯಿಗೂ ಸಹ ಆಸ್ಪತ್ರೆಗೆ ಕರೆದು ಮದ್ದು ಮಾತ್ರೆ ಕೊಡಿಸಿದರು ಸಹ ಅದೇ ರೀತಿಯಲ್ಲಿ ಪರಿಹಾರ ಆಗಿರಲಿಲ್ಲ. ಕೊನೆಗೆ ವಿಜಯಮಾರ್ಗ ಕಾರ್ಯಕ್ರಮವನ್ನು ನೋಡಿ ಅವರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದೆ. ಇಂದು ನಾನು ಜೀವಂತವಾಗಿ ಇರೋದಕ್ಕೆ ಡಾ. ವಿಜಯ್ ನಾರಾಯಣ್ ಗುರಿಜಿ ಯೇ ಕಾರಣ🙏🏼
ರಮ್ಯಾ
ಇನ್ಫೋಸಿಸ್ ಸಾಫ್ಟ್ ವೇರ್ ಡೆವಲಪ್ಪರ್

ಸಾವಿರಾರು ಆರೋಗ್ಯವಂತ ಜನರೊಂದಿಗೆ ನೀವು ಸೇರಿ

ಮನುಷ್ಯನಿಗೆ ಆರೋಗ್ಯವಿದ್ದರೆ ಸದೃಢನಾಗಿರಬಹುದು, ಒಳ್ಳೆಯ ಕೆಲಸವನ್ನು ಮಾಡಬಹುದು, ಅವನ ಗುರಿ ಮುಟ್ಟಬಹುದು ಕೊನೆಗೆ ಸಿರಿವಂತ-ಹಣವಂತನಾಗ ಬಹುದು. ಆದ್ದರಿಂದ ನಾವು ನಂಬಿರುವುದು ಇಂದು ಅತಿ ಶ್ರೇಷ್ಠ ಭಾಗ್ಯದಲ್ಲಿ ಆರೋಗ್ಯ ಭಾಗ್ಯವೇ ಶ್ರೇಷ್ಠವಾದದ್ದು.

ಬನ್ನಿ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವಿಜಯಮಾರ್ಗದ ಸಹಾಯದಿಂದ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗೋಣ

“ಪ್ರಾರಂಭಿಸಲು ಎಂದಿಗೂ ತಡವಾಗಿಲ್ಲ”

– ಡಾ. ವಿಜಯ್ ನಾರಾಯಣ್

ಬನ್ನಿ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವಿಜಯಮಾರ್ಗದ ಸಹಾಯದಿಂದ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗೋಣ

"ಪ್ರಾರಂಭಿಸಲು ಎಂದಿಗೂ ತಡವಾಗಿಲ್ಲ"

₹1000/-

ಡಾ. ವಿಜಯ್ ನಾರಾಯಣ್ ರವರೋಡನೆ ಫೋನ್ ಅಪ್ಪೋಯಿಂಟ್ಮೆಂಟ್ ಪಡೆದುಕೊಳ್ಳಿ

Open chat
ನಮಸ್ಕಾರ, 👋
ನಾವು ನಿಮಗೆ ಸಹಾಯ ಮಾಡಬಹುದೇ?
By clicking this link you accept to receive promotional and transactional message from us